29 December, 2018

ನನ್ನ ಬಾಲ್ಯದ ದಿನಗಳು

ನೆನಪಿಗೆ ಬರುವುದು
ಬಾಲ್ಯದ ದಿನಗಳು
ನಾ ಚಿಕ್ಕವಳಾಗಿದ್ದಾಗಿನ
ಅಂದದ ದಿನಗಳು

ಮನೆಯಲ್ಲಿದ್ದರು ಅಪ್ಪ
ಜೊತೆಯಲ್ಲಿದ್ದರು ಅಮ್ಮ
ಇವರಲ್ಲದೆ ಇದ್ದ ಅಣ್ಣ
ಅನ್ನುತ್ತಿದ್ದೆ ಸೀಮೆ ಸುಣ್ಣ

ಮಾಡಲೇಬೇಕು ಊಟ
ಅದಕೆ ಕೀಳುತ್ತಿದ್ದೆ ಓಟ
ಇದುವೇ ನನಗೆ ಆಟ
ಆದರೆ ಉಳಿದವರಿಗೆ ಕಾಟ

PS: Came across an old poem I wrote when I was in 8th standard.

23 December, 2018

ಮುದ್ದುಮುದ್ದಾದ ರಾಗಿ ಮುದ್ದೆ


ಆಗ ನನಗೆ ಏಳೋ ಎಂಟೋ ವಯಸ್ಸು. ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಆಶ್ರಮವೊಂದಕ್ಕೆ ಅಪ್ಪ,ಅಮ್ಮ,ಅಣ್ಣನ ಜೊತೆ ಹೋಗಿದ್ದೆ. ಅಲ್ಲಿ ಊಟಕ್ಕೆ ಕುಳಿತಾಗ ಅಲ್ಲಿದ್ದವರು ರಾಗಿ ಮುದ್ದೆ ತಿಂತೀರಾ ಎಂದು ಕೇಳಿದರು. ನನ್ನ ಅಮ್ಮ ಇಲ್ಲ ಮಕ್ಕಳಿಗೆ ನುಂಗಲಿಕ್ಕೆ ಆಗುವುದಿಲ್ಲ ಅನ್ನವನ್ನೇ ಉಣ್ಣುತ್ತೇವೆ ಎಂದರು. ಊಟಕ್ಕೆ ಕುಳಿತಾಗ ಎದುರಿನ ಪಂಕ್ತಿಯಲ್ಲಿ ರಾಗಿ ಮುದ್ದೆ ಬಡಿಸಿದ್ದರು. ಮುದ್ದುಮುದ್ದಾದ ಕಂದು ಬಣ್ಣದ ಕೈಮುಷ್ಠಿಯಿಂದಲೂ ದೊಡ್ಡ ಮುದ್ದೆ. ನಾನು ರಾಗಿ ಮುದ್ದೆ ಕಂಡದ್ದೂ ಕೇಳಿದ್ದೂ ಅದೇ ಮೊದಲು. ನಾವು ಬೆಂಗಳೂರಿನಲ್ಲಿ ನೆಲೆಸಿದ್ದರೂ ಮಂಗಳೂರಿನವರಾಗಿದ್ದರಿಂದ ಮನೆಯಲ್ಲಿ ಊಟ-ತಿಂಡಿಯೂ ಹಾಗೇ ಇತ್ತು. ಹಾಗಾಗಿ ರಾಗಿ ಗೊತ್ತಿದ್ದರೂ ರಾಗಿ ಮುದ್ದೆ ಗೊತ್ತಿರಲಿಲ್ಲ. ಅಮ್ಮ ನುಂಗಲಾಗುವುದಿಲ್ಲ ಎಂದಿದ್ದರಿಂದ ತಲೆಯಲ್ಲಿ ಬಂದ ಪ್ರಶ್ನೆ ದೊಡ್ಡ ಮುದ್ದೆಯನ್ನು ಹೇಗೆ ಇಡೀಯಾಗಿ ನುಂಗುವರೆಂದು. ಬಾಯಿಯೊಳಗೆ ಪೂರ್ತಿಯಾಗಿ ಹಾಕುವುದಾದರೂ ಹೇಗೆ?


ಅವರು ದೊಡ್ಡದೊಡ್ಡ ಮುದ್ದೆಯನ್ನು ಸಣ್ಣಸಣ್ಣ ಮುದ್ದೆಯಾಗಿ ಸಾರಿನಲ್ಲಿ ಅದ್ದಿ ತಿಂದದ್ದನ್ನು ನೋಡಿದ್ದೆನೋ ಇಲ್ಲವೋ ನೆನಪಿಲ್ಲ. ಆದರೆ ತಲೆಯಲ್ಲಿ ಬಂದ ಪ್ರಶ್ನೆ ಇನ್ನೂ ನೆನಪಿದೆ. ನೆನಪಾದಾಗ ನಗು ಬರುತ್ತದೆ. ಅಂದ ಹಾಗೆ ಕೆಲವು ವರುಷಗಳ ಬಳಿಕ ಅಮ್ಮ ಮನೆಯಲ್ಲಿ ಮಾಡಿದರು, ಈಗಲೂ ಒಮ್ಮೊಮ್ಮೆ ಮಾಡುತ್ತಾರೆ. ಆದರೆ ನಾನು ಇಡೀ ಮುದ್ದೆಯನ್ನು ಹೇಗೆ ನುಂಗಲಿ ಎಂದು ಯೋಚಿಸದೇ ಸಣ್ಣಸಣ್ಣ ಮುದ್ದೆ ಮಾಡಿ ಸಾರಿನಲ್ಲಿ ಮುದ್ದೆಯನ್ನು ಅದ್ದಿ ನುಂಗುತ್ತೇನೆ.

01 September, 2018

An old incident

          Just watched SHPS Kasaragodu - ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು. The movie is really good and it reminded me of two things:

          One that me and brother used to get jealous at our cousins when we were kids because they got to study in Kannada medium school.

          Second an incident that happened in high school. ISRO conducts science related competitions every year and my school was participating in them. It was an essay competition. My class teacher selected 2 for both Kannada(girls who had studied in Kannada medium till 7th standard) and English. And later asked me if I wanted to try for English. I asked if I could try for Kannada since I was better and comfortable writing in Kannada than English even though I had studied in English medium throughout my life. But she not only refused but made a stupid speech saying there is no use in knowing Kannada, It wouldn't help you make a living out of it etc etc. The worst part is she said that now we should focus on English and after many years if we want we can support Kannada by roaming on streets holding Kannada flags. I remember going home and crying. Even though my school supported writing in Kannada that particular teacher didn't. In fact it is in the same school that my Kannada writing skills were nurtured. I know English is important but that doesn't mean you insult if anyone loves Kannada.

          I know I could have written this in Kannada. But many skip posts when they are written in Kannada. I remember when I sent a link to my blog to a friend he directly refused to read it because it was in Kannada(Not that he couldn't read, it was his mother tongue). I want everyone to read this especially such people.

10 February, 2018

SimSimply Telling ma

      One one time I get bored and feel like writing some something. I know you are very busy doing your work. But some sometimes it's okay to take small small breaks here and there and read some nonsense like this pa. I don't know who who all know that I am writing like this want wantingly. See there are many many things to be worried of. So you shouldn't be simsimply worried about such small small mistakes in grammar and become a grammar nazi. I know some people are like that only. That time other people who don't like their mistakes shown will become angry and start giving back answers. Because these people are like this only no. The reason I am writing this is rain is coming outside. But water is not coming inside. I know I am telling some something and all. So I will stop now. You go back to work pa. OK ma?