ಬರೆಯದ ಖಾಲಿ ಕಾಲೇಜು ಬುಕ್ಕುಗಳು
ಬರೆಯಲು ಜಾಗವಿರದ ಟ್ಯೂಶನ್ ನೋಟ್ಸುಗಳು
ಇಂಕ್ ಖಾಲಿ ಮಾಡುವ ಅಸೈನ್ಮೆಂಟುಗಳು
ರಿಸಲ್ಟ್ ಬಾರದ Physics ಲ್ಯಾಬುಗಳು
ಅರ್ಥವಾಗದ Chemistry ಲ್ಯಾಬುಗಳು
ಕರೆಂಟೇ ಇರದ Computer ಲ್ಯಾಬುಗಳು
ಯಾವಾಗಲೂ ನೀಟಾಗಿರುವ ರೆಕಾರ್ಡುಗಳು
ಸಾವಿರಾರು ಟ್ಯೂಶನ್ ಟೆಶ್ಟುಗಳು
ನೂರೆಂಟು ಕಾಲೇಜು Examಗಳು
PUC ಇಷ್ಟೇನೆ