ನೆನಪಿಗೆ ಬರುವುದು
ಬಾಲ್ಯದ ದಿನಗಳು
ನಾ
ಚಿಕ್ಕವಳಾಗಿದ್ದಾಗಿನ
ಅಂದದ
ದಿನಗಳು
ಮನೆಯಲ್ಲಿದ್ದರು
ಅಪ್ಪ
ಜೊತೆಯಲ್ಲಿದ್ದರು ಅಮ್ಮ
ಇವರಲ್ಲದೆ
ಇದ್ದ ಅಣ್ಣ
ಅನ್ನುತ್ತಿದ್ದೆ
ಸೀಮೆ ಸುಣ್ಣ
ಮಾಡಲೇಬೇಕು
ಊಟ
ಅದಕೆ
ಕೀಳುತ್ತಿದ್ದೆ ಓಟ
ಇದುವೇ
ನನಗೆ ಆಟ
ಆದರೆ ಉಳಿದವರಿಗೆ ಕಾಟPS: Came across an old poem I wrote when I was in 8th standard.
No comments:
Post a Comment